ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-02-2023)

Social Share

ನಿತ್ಯ ನೀತಿ : ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.

ಪಂಚಾಂಗ ಶನಿವಾರ 11-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಚಿತ್ತಾ / ಯೋಗ: ಶೂಲ / ಕರಣ: ಗರಜೆ

ಸೂರ್ಯೋದಯ : ಬೆ.06.44
ಸೂರ್ಯಾಸ್ತ : 06.24
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಮಕ್ಕಳಿಂದ ಸಂತಸ ಸಿಗಲಿದೆ. ಗೌರವ- ಸನ್ಮಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ.
ವೃಷಭ: ಮೇಲಧಿಕಾರಿಗಳು ತೊಂದರೆ ಕೊಡುವುದ ರಿಂದ ಮಾನಸಿಕ ವೇದನೆ ಅನುಭವಿಸುವಿರಿ.
ಮಿಥುನ: ಮಾನಸಿಕ ಚಾಂಚಲ್ಯ ಕಾಡಲಿದೆ. ವ್ಯಾಪಾರ ಸ್ಥಳದಲ್ಲಿ ಮೈಮರೆಯದೆ ವ್ಯವಹರಿಸಿ.

ಕಟಕ: ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಕಡಿಮೆಯಾಗಲಿದೆ. ಓದಿನಲ್ಲಿ ಆಸಕ್ತಿ ಇರಲಿದೆ.
ಸಿಂಹ: ಲೇವಾದೇವಿ ವ್ಯವಹಾರ ನಡೆಸುವುದು ಸರಿಯಲ್ಲ. ಮಕ್ಕಳಿಂದ ನೋವುಂಟಾಗಬಹುದು.
ಕನ್ಯಾ: ಸಭೆ-ಸಮಾರಂಭಗಳಲ್ಲಿ ಮುಂದಾಳತ್ವವಹಿಸಿ ಕೀರ್ತಿ-ಗೌರವ ಸಂಪಾದಿಸುವಿರಿ.

ತುಲಾ: ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ.
ವೃಶ್ಚಿಕ: ಸ್ವಂತ ಉದ್ಯೋಗ ಮಾಡುವವರು ಪ್ರಗತಿ ಸಾಧಿಸುವರು. ಗೃಹಿಣಿಯರಿಗೆ ಸಂಭ್ರಮದ ದಿನ.
ಧನುಸ್ಸು: ಯಾವುದೇ ರೀತಿಯ ವಾದ-ವಿವಾದ, ಅಸಮಾಧಾನ ನಿಮ್ಮ ಕಾರ್ಯಕ್ಕೆ ಅಡ್ಡಿಯಾಗದಂತೆ ಗಮನ ಹರಿಸಿ.

ಮಕರ: ಕೆಲಸ-ಕಾರ್ಯಗಳಲ್ಲಿ ಕಷ್ಟ-ನಷ್ಟಗಳು ಎದುರಾಗಬಹುದು. ಕರ್ತವ್ಯ ನಿರ್ಲಕ್ಷಿಸಬೇಡಿ.
ಕುಂಭ: ಸಮಾಜದಲ್ಲಿ ನಿಮ್ಮ ಮುಂದಾಳತ್ವ ಮೆಚ್ಚಿ ಕೆಲವರು ಸಲಹೆ-ಸೂಚನೆಗಳನ್ನು ಕೇಳುವರು.
ಮೀನ: ಸಾಲ ರೂಪದಲ್ಲಿ ಸ್ನೇಹಿತರಿಗೆ ನೀಡಿದ್ದ ಹಣ ಮತ್ತೊಬ್ಬರ ನೆರವಿನಿಂದ ಹಿಂದಿರುಗಲಿದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article