ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-06-2024)

ನಿತ್ಯ ನೀತಿ : ಪ್ರಪಂಚದಲ್ಲಿ ಕಂಡಿದ್ದೆಲ್ಲ ನಿಜವಾಗುವಂತಿದ್ದರೆ ಮಿಥ್ಯದ ಉಗಮವು ಆಗುತ್ತಿರಲಿಲ್ಲ. ಸತ್ಯದ ಹುಡುಕಾಟವೂ ನಡೆಯುತ್ತಿರಲಿಲ್ಲ. ಸೃಷ್ಟಿಯ ಸಂರಚನೆಯೇ ವಿಭಿನ್ನ. ಪಂಚಾಂಗ ಮಂಗಳವಾರ 11-06-2024ಕ್ರೋನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಆಶ್ಲೇಷಾ / ಯೋಗ: ವ್ಯಾಘಾತ / ಕರಣ: ಕೌಲವ ಸೂರ್ಯೋದಯ : ಬೆ.05.53ಸೂರ್ಯಾಸ್ತ : 06.46ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30 … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-06-2024)