ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(13-03-2023)

Social Share

ನಿತ್ಯ ನೀತಿ: ಅನುಮಾನಗಳು ತಪ್ಪಾಗಬಹುದು, ಆದರೆ ಅನುಭವ ತಪ್ಪಾಗಲಾರದು. ಏಕೆಂದರೆ, ಅನುಮಾನ ಮನಸಿನ ಕಲ್ಪನೆಯಾಗಿರುತ್ತದೆ. ಆದರೆ, ಅನುಭವ ಜೀವನದಲ್ಲಿ ಕಲಿತ ಪಾಠವಾಗಿರುತ್ತದೆ.

ಪಂಚಾಂಗ ಸೋಮವಾರ 13-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ:ವಿಶಾಖಾ / ಯೋಗ: ಹರ್ಷಣ / ರಣ: ಗರಜೆ

ಸೂರ್ಯೋದಯ : ಬೆ.06.29
ಸೂರ್ಯಾಸ್ತ : 06.30
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸಬೇಡಿ. ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ವೃಷಭ: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಾರ್ಯಕ್ಷಮತೆ ತುಂಬಾ ಉತ್ತಮವಾಗಿರುತ್ತದೆ.
ಮಿಥುನ: ಸಾಲದ ಚಿಂತೆ ಕಾಡಲಿದೆ.

ಕಟಕ: ಅಧ್ಯಯನದ ಅಭ್ಯಾಸ ಮಾಡುವಾಗ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು.
ಸಿಂಹ: ನೆರೆಹೊರೆಯವ ರೊಂದಿಗೆ ಕಲಹ ಉಂಟಾಗಲಿದೆ.
ಕನ್ಯಾ: ಅಪಾರ್ಟ್‍ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.

ತುಲಾ: ಅನಿರೀಕ್ಷಿತ ಧನಾಗಮನ.
ವೃಶ್ಚಿಕ: ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸಿ.
ಧನುಸ್ಸು: ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗುವಿರಿ.

ಮಕರ: ನೆರೆಹೊರೆಯವರೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳದಿರಿ.
ಕುಂಭ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.
ಮೀನ: ವೈದ್ಯವೃತ್ತಿಯಲ್ಲಿರುವವರು ಅಧಿಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.

DailyHoroscope,

Horoscope,

KannadaHoroscope,

TodayHoroscope,

ರಾಶಿಭವಿಷ್ಯ,

Articles You Might Like

Share This Article