ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-02-2024)

ನಿತ್ಯ ನೀತಿ : ಇತರರಿಗೆ ಒಳ್ಳೆಯದಾಗಲೆಂದು ಬಯಸುವ ಒಳ್ಳೆಯವನು ನಾಶ ಒದಗುವ ಸಮಯದಲ್ಲಿಯೂ ದ್ವೇಷವನ್ನು ಮಾಡುವುದಿಲ್ಲ. ಶ್ರೀಗಂಧದ ಮರ ಕತ್ತರಿಸಿದಾಗಲೂ ಕೊಡಲಿಯ ಬಾಯನ್ನು ಸುವಾಸನೆಯುಳ್ಳದ್ದನ್ನಾಗಿ ಮಾಡುತ್ತದೆ. ಪಂಚಾಂಗ ಭಾನುವಾರ 18-02-2024ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ರೋಹಿಣಿ / ಯೋಗ: ವೈಧೃತಿ / ಕರಣ: ತೈತಿಲ ಸೂರ್ಯೋದಯ : ಬೆ.06.41ಸೂರ್ಯಾಸ್ತ : 06.26ರಾಹುಕಾಲ : 4.30-6.00ಯಮಗಂಡ ಕಾಲ : … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-02-2024)