Saturday, September 23, 2023
Homeಇದೀಗ ಬಂದ ಸುದ್ದಿಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-09-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-09-2023)

- Advertisement -

ನಿತ್ಯ ನೀತಿ : ಎಲ್ಲರಲ್ಲೂ ಹೃದಯ ಸಾಮರಸ್ಯದ ಭಾವೈಕ್ಯ ನೆಲೆಗೊಳ್ಳಬೇಕು. ಹೊರಗೆ ಎಷ್ಟೇ ಭೇದ, ವೈವಿಧ್ಯಗಳಿರಬಹುದು. ಆದರೆ ಅಂತರಂಗದಲ್ಲಿ ನಾವೆಲ್ಲ ಒಂದೇ ಎಂಬ ನಂಬಿಕೆ ಮೂಡಬೇಕು.

ಪಂಚಾಂಗ ಬುಧವಾರ 20-09-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ವಿಶಾಖಾ / ಯೋಗ: ವಿಷ್ಕಂಭ / ಕರಣ: ಕೌಲವ

- Advertisement -

ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ವಿಶಾಖಾ / ಯೋಗ: ವಿಷ್ಕಂಭ / ಕರಣ: ಕೌಲವ

ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ನಿಮ್ಮಲ್ಲಿರುವ ಆಶಾವಾದ ಅಥವಾ ಧನಾತ್ಮಕ ವರ್ತನೆ ಅಕ ಲಾಭ ತಂದುಕೊಡಲಿದೆ.
ವೃಷಭ: ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನೀವು ನೀಡಿದ ಸಾಲ ಹಿಂದಿರುಗಲಿದೆ.
ಮಿಥುನ: ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ನಿಮಗೆ ಕಿರಿಕಿರಿ ಉಂಟು ಮಾಡಬಹುದು.

ಕಟಕ: ಸ್ನೇಹಿತರು ಮತ್ತು ಪರಿಚಯಸ್ಥರಿಂದ ಉತ್ತಮ ಬೆಂಬಲ ಪಡೆಯುತ್ತೀರಿ.
ಸಿಂಹ: ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.
ಕನ್ಯಾ: ಕೆಲವು ಹಳೆಯ ಸ್ಥಗಿತಗೊಂಡ ಯೋಜನೆಗಳ ಕೆಲಸ ಮತ್ತೆ ಪ್ರಾರಂಭವಾಗಬಹುದು.

ತುಲಾ: ಧಾರ್ಮಿಕ ಕಾರ್ಯಗಳನ್ನು ಮಾಡಲು ಇಂದು ಉತ್ತಮ ದಿನವಾಗಿದೆ.
ವೃಶ್ಚಿಕ: ಹತ್ತಿರದ ಸಂಬಂಧಿಕರಿಂದ ಧನ ಸಹಾಯ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಧನುಸ್ಸು: ಚಾತುರ್ಯತೆ ಮತ್ತು ಬುದ್ಧಿವಂತಿಕೆ ಯಿಂದ ಕೆಲಸದಲ್ಲಿ ಯಶಸ್ವಿ ಸಾಧಿಸುವಿರಿ.

ಮಕರ: ಹಣಕಾಸಿನ ವ್ಯವಹಾರ ಮಾಡುವವರಿಗೆ ಸಾಮಾನ್ಯ ಮುನ್ನಡೆ ಇರುತ್ತದೆ.
ಕುಂಭ: ಹಿತಶತ್ರುಗಳು ಹೆಚ್ಚಾಗಬಹುದು. ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ.
ಮೀನ: ಪ್ರತಿ ಕೆಲಸವನ್ನು ಸುಲಭಗೊಳಿಸಲು ನೀವು ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸುವಿರಿ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

- Advertisement -
RELATED ARTICLES
- Advertisment -

Most Popular