ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-11-2022)

Social Share

ನಿತ್ಯ ನೀತಿ : ಯಾರಾದನೂ ನನಗೆ ಕೆಡುಕನ್ನು ಮಾಡಿದರೆ ಅದು ಅವರ ಕರ್ಮ. ಯಾರ ಕೆಡುಕನ್ನೂ ನಾನು ಬಯಸದೆ ಇರುವುದು ನನ್ನ ಧರ್ಮ.

ಪಂಚಾಂಗ ಮಂಗಳವಾರ 22-11-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಸ್ವಾತಿ / ಮಳೆ ನಕ್ಷತ್ರ: ಅನೂರಾಧ

ಸೂರ್ಯೋದಯ: ಬೆ.06.21
ಸೂರ್ಯಾಸ್ತ: 05.50
ರಾಹುಕಾಲ: 3.00-4.30
ಯಮಗಂಡ ಕಾಲ: 9.00-10.30
ಗುಳಿಕ ಕಾಲ: 12.00-1.30

ರಾಶಿ ಭವಿಷ್ಯ
ಮೇಷ
: ಮೇಲಧಿಕಾರಿಗಳ ಮನಸ್ಥಿತಿ ಅರ್ಥ ಮಾಡಿ ಕೊಂಡು ನಿಮ್ಮ ಬೇಡಿಕೆ ಮುಂದಿಡುವುದು ಒಳಿತು.
ವೃಷಭ: ಕೌಟುಂಬಿಕ ಕಲಹಗಳು ಬೀದಿಗೆ ಬರುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳೇ ಶತ್ರುಗಳಾಗುವರು.
ಮಿಥುನ: ದೈವಾನುಗ್ರಹದಿಂದ ತುರ್ತು ಕಾರ್ಯಗಳು ಶೀಘ್ರ ಜಾರಿಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕಟಕ: ಮಹತ್ವದ ವಿಷಯದ ಬಗ್ಗೆ ಕುಟುಂಬದ ವರೊಂದಿಗೆ ಗಂಭೀರ ಚರ್ಚೆ ನಡೆಸಿ.
ಸಿಂಹ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ವಹಿಸುವರು.
ಕನ್ಯಾ: ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ಹೆಚ್ಚಿನ ಪ್ರಯತ್ನ ನಡೆಸಿ.

ತುಲಾ: ವ್ಯವಹಾರದಲ್ಲಿ ಲಾಭ- ನಷ್ಟಗಳನ್ನು ಸರಿದೂಗಿಸಿಕೊಂಡು ಹೋಗುವುದು ಒಳಿತು.
ವೃಶ್ಚಿಕ: ದೇಹದಲ್ಲಿ ಅಧಿಕ ಉಷ್ಣಾಂಶದ ಪರಿಣಾಮ ದಿಂದಾಗಿ ಅನಾರೋಗ್ಯ ಉಂಟಾಗಬಹುದು.
ಧನುಸ್ಸು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಏಕಾಗ್ರತೆ ವಹಿಸಿ. ದೂರ ಪ್ರಯಾಣ ಬೇಡ.

ಮಕರ: ವ್ಯವಹಾರದಲ್ಲಿ ಉನ್ನತಿಯಾಗಿ ಸಮಾಜದಲ್ಲಿ ಗೌರವ-ಮನ್ನಣೆ ದೊರೆಯಲಿದೆ.
ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸು ವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.
ಮೀನ: ಹೊಸ ವಾಹನ ಖರೀದಿಸುವಿರಿ. ನೂತನ ಮನೆ ಖರೀದಿ ಬಗ್ಗೆ ಮಾತುಕತೆ ನಡೆಯಲಿದೆ.

Articles You Might Like

Share This Article