ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-01-2023)

Social Share

ನಿತ್ಯ ನೀತಿ : ಹಣ ಮನುಷ್ಯನನ್ನು ಬದಲಿಸುವುದಿಲ್ಲ. ಮನುಷ್ಯನ ನಿಜ ಸ್ವರೂಪವನ್ನು ಹೊರಗೆ ಹಾಕುತ್ತದೆ.

ಪಂಚಾಂಗ ಸೋಮವಾರ 23-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಧನಿಷ್ಠಾ / ಯೋಗ: ವ್ಯತೀಪಾತ / ಕರಣ: ಬಾಲವ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.17
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಔಷಧಿ ವ್ಯಾಪಾರಿಗಳಿಗೆ ಅಧಿಕ ಲಾಭವಿದೆ. ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ನೀಡಿ.
ವೃಷಭ: ಸಂಘಸಂಸ್ಥೆಯಲ್ಲಿ ನಡೆದ ಸಣ್ಣಪುಟ್ಟ ತಪ್ಪು ಗಳನ್ನು ಸರಿಪಡಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಿ.
ಮಿಥುನ: ಕಾರ್ಯದಲ್ಲಿ ಎಷ್ಟೇ ಪ್ರಯತ್ನವಿದ್ದರೂ ಯಶಸ್ಸು ಹೊಂದಲು ವಿಘ್ನಗಳು ಎದುರಾಗಲಿವೆ.

ಕಟಕ: ಷರತ್ತುಗಳಿರುವ ಯಾವುದೇ ರೀತಿಯ ವ್ಯವಹಾರಕ್ಕೂ ಕೈ ಹಾಕದಿರುವುದು ಒಳಿತು.
ಸಿಂಹ: ಕಟ್ಟಡ ನಿರ್ಮಾಣ ಗಾರರಿಗೆ ಹೆಚ್ಚಿನ ಕೆಲಸ ಒತ್ತಡ ಇರುವುದು.
ಕನ್ಯಾ: ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುವವ ರಿಗೆ ಈ ದಿನ ಅಷ್ಟು ಶುಭಕರವಾಗಿರುವುದಿಲ್ಲ.

ತುಲಾ: ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಅನಾಯಾಸವಾಗಿ ಮುಗಿಯಲಿವೆ.
ವೃಶ್ಚಿಕ: ಮಕ್ಕಳಿಂದ ಆಗುವ ತೊಂದರೆ ತಪ್ಪಲಿದೆ. ಕೆಲವರಿಗೆ ನಿಮ್ಮ ಮೇಲಿದ್ದ ಸಂಶಯ ದೂರವಾಗಲಿದೆ.
ಧನುಸ್ಸು: ಸಮಾಧಾನದಿಂದ ಕೆಲಸ ಮಾಡುವುದನ್ನು ಕಲಿಯಿರಿ. ಒತ್ತಡಕ್ಕೆ ಒಳಗಾಗದಿರಿ.

ಮಕರ: ಬಿಡುವಿಲ್ಲದ ಕಾರ್ಯ ಒತ್ತಡದಿಂದ ಆರೋಗ್ಯ ಹಾನಿಯಾಗಲಿದೆ.
ಕುಂಭ: ಬಹುಕಾಲದಿಂದ ಅನುಭವಿಸುತ್ತಿರುವ ರೋಗ ಬಾಧೆ ಕಡಿಮೆಯಾಗಲಿದೆ.
ಮೀನ: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.

DailyHoroscope, #Horoscope, #KannadaHoroscope,

#TodayHoroscope, #ರಾಶಿಭವಿಷ್ಯ,

Articles You Might Like

Share This Article