ನಿತ್ಯ ನೀತಿ: ನಮಗೆ ಮಾತ್ರ ಕಷ್ಟ ಕೊಟ್ಟ ದೇವರು ಕೊರಗಬಾರದು. ನಮಗಿಂತ ಕಷ್ಟವಿರುವವರು ಇದ್ದಾರೆ…
ಬದುಕುವ ಛಲವಿರಬೇಕಷ್ಟೆ.
ಪಂಚಾಂಗ ಮಂಗಳವಾರ 30-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು /ಭಾದ್ರಪದ ಮಾಸ /ಶುಕ್ಲ ಪಕ್ಷ /ತಿಥಿ: ತೃತೀಯಾ /ನಕ್ಷತ್ರ: ಹಸ್ತ /ಮಳೆ ನಕ್ಷತ್ರ: ಮಖಾ
ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.32
ರಾಹುಕಾಲ: 3.00-4.30
ಯಮಗಂಡ ಕಾಲ: 9.00-10.30
ಗುಳಿಕ ಕಾಲ: 12.00-1.30
ರಾಶಿ ಭವಿಷ್ಯ
ಮೇಷ: ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಗೆಳೆಯರಿಂದ ಮೋಸ ಹೋಗುವಿರಿ.
ವೃಷಭ: ನಿಮ್ಮ ಆತ್ಮಬಲ, ದೈವಬಲದಿಂದ ಕೆಲಸದಲ್ಲಿ ಯಶಸ್ಸು ದೊರೆಯಲಿದೆ.
ಮಿಥುನ: ಮಹಿಳಾ ಉದ್ಯಮಿಗಳಿಗೆ ಅನಿರೀಕ್ಷಿತ ತಿರುವುಗಳು ಲಭಿಸಲಿವೆ.
ಕಟಕ: ಅಸಹಾಯಕರಿಂದ ಸಹಾಯ ಮಾಡುವುದ ರಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ.
ಸಿಂಹ: ಮಕ್ಕಳ ಅವಿಧೇಯತೆ ಮನಸ್ಸಿಗೆ ಬಹಳ ನೋವುಂಟಾಗಬಹುದು.
ಕನ್ಯಾ: ಹಿತವಾದ ಮಾತು ಗಳಿಂದ ಸಂಗಾತಿ, ಪ್ರೀತಿಪಾತ್ರರನ್ನು ಮೆಚ್ಚಿಸುವಿರಿ.
ತುಲಾ: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.
ವೃಶ್ಚಿಕ: ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲಕ್ಕೆ ಒಳಗಾಗುವಿರಿ.
ಧನುಸ್ಸು: ಸಾಮಾಜಿಕವಾಗಿ ಕಿರಿಕಿರಿ ಅನುಭವಿಸ ಬೇಕಾಗಬಹುದು. ಬಂಧು-ಮಿತ್ರರ ಭೇಟಿಯಾಗಲಿದೆ.
ಮಕರ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ನಿರ್ಲಕ್ಷಿಸುವುದು ಒಳಿತು. ವೈದ್ಯರು ನೀಡುವ ಸಲಹೆಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ.
ಕುಂಭ: ಕುಟುಂಬದಲ್ಲಿ ಅಸಮಾಧಾನದ ವಾತಾವರಣ ತಿಳಿಗೊಳ್ಳಲಿದೆ. ಮಕ್ಕಳಿಂದ ಆಗುವ ತೊಂದರೆ ತಪ್ಪಲಿದೆ.
ಮೀನ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.