ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

✦ 51.30 ಲಕ್ಷ ಮೌಲ್ಯದ 9 ವಾಹನಗಳು ವಶಕ್ಕೆಬೆಂಗಳೂರು, ಜು.5- ದೆಹಲಿ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಪಾರ್ಕಿಂಗ್‌ ಸ್ಥಳಗಳಲ್ಲಿ ಹಾಗೂ ರಸ್ತೆ ಬದಿ ನಿಲ್ಲಿಸಿದಂತಹ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ 51.30 ಲಕ್ಷ ರೂ. ಮೌಲ್ಯದ 9 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಬುದ್ದೀನ್‌ ಖಾನ್‌(37) ಮತ್ತು ಗುಲ್ಬರ್ಗಾದ ಮೊಹಮದ್‌ ಖೌಸರ್‌(45) ಬಂಧಿತ ಆರೋಪಿ ಗಳು. ಇವರಿಬ್ಬರು ದೆಹಲಿ ಹಾಗೂ ರಾಜ್ಯದ ಹರಿಹರ, ಹಾವೇರಿ, ಗುಲ್ಬರ್ಗಾದಲ್ಲಿ ವಾಹನಗಳನ್ನು … Continue reading ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು