ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-03-2024)

ನಿತ್ಯ ನೀತಿ :ಜೀವನದಲ್ಲಿ ಎಲ್ಲ ರೀತಿಯ ಪಾಠವನ್ನು ಕಲಿಯುತ್ತೇನೆ. ಆದರೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನೋದನ್ನು ಕೊನೆವರೆಗೂ ಕಲಿಯುವುದಿಲ್ಲ. ಪಂಚಾಂಗ : ಶುಕ್ರವಾರ, 01-03-2024ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷತಿಥಿ: ಷಷ್ಠಿ / ನಕ್ಷತ್ರ: ಸ್ವಾತಿ / ಯೋಗ: ಧ್ರುವ / ಕರಣ: ಗರಜೆ ಸೂರ್ಯೋದಯ : ಬೆ.06.35ಸೂರ್ಯಾಸ್ತ : 06.29ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00 ಇಂದಿನ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-03-2024)