ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(01-05-2024)

ನಿತ್ಯ ನೀತಿ : ನಾಟಕೀಯವಾದ ಭರವಸೆಗಳಿಗಿಂತ ಪ್ರಾಮಾಣಿಕವಾದ ತಿರಸ್ಕಾರವೇ ಉತ್ತಮ.ಪಂಚಾಂಗ : ಬುಧವಾರ, 01-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಶ್ರವಣ / ಯೋಗ: ಶುಭ / ಕರಣ: ಬಲವ ಸೂರ್ಯೋದಯ : ಬೆ.05.59ಸೂರ್ಯಾಸ್ತ : 06.35ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00 ರಾಶಿಭವಿಷ್ಯ :ಮೇಷ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(01-05-2024)