ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-09-2024)

ನಿತ್ಯ ನೀತಿ : ಸಮಯ ಎಲ್ಲರಿಗೂ ಸಿಗುತ್ತದೆ ಜೀವನ ಬದಲಿಸಲು, ಆದರೆ ಜೀವನ ಪುನಃ ಸಿಗದು ಸಮಯವನ್ನು ಬದಲಿಸಲು. ಪಂಚಾಂಗ : ಭಾನುವಾರ , 01-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಆಶ್ಲೇಷಾ / ಯೋಗ: ಪರಿಘ / ಕರಣ: ವಿಷ್ಠಿ ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.30ರಾಹುಕಾಲ – 4.30-6.00ಯಮಗಂಡ ಕಾಲ – 12.00-1.30ಗುಳಿಕ ಕಾಲ – … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-09-2024)