ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-02-2022)

Social Share

ನಿತ್ಯ ನೀತಿ : ಧೈರ್ಯ ಇಲ್ಲದೆ ತುಂಬಿಕೊಂಡ ಜ್ಞಾನದಿಂದ ಏನು ಪ್ರಯೋಜನ? ಹೊರತೆಗೆಯದ ಕೊಪ್ಪರಿಗೆ ಹಣದ ಹಾಗೆ.
# ಪಂಚಾಂಗ : ಬುಧವಾರ , 02-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ಪ್ರತಿಪದ್| ನಕ್ಷತ್ರ: ಧನಿಷ್ಠಾ| ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.21
* ರಾಹುಕಾಲ : 12.00-1.30
* ಯಮಗಂಡ ಕಾಲ :7.30-9.00
* ಗುಳಿಕ ಕಾಲ : 10.30-12.00
# ರಾಶಿಭವಿಷ್ಯ 
ಮೇಷ: ನಿಮ್ಮನ್ನು ಹೆಚ್ಚಾಗಿ ಹೊಗಳುವ ವ್ಯಕ್ತಿಗಳ ಬಗ್ಗೆ ಬಹಳ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ವೃಷಭ:ಹೊಸ ಕೆಲಸ ಪ್ರಾರಂಭಿಸುವಿರಿ.ಅದಕ್ಕೆ ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ.
ಮಿಥುನ: ದೈನಂದಿನ ಜೀವನದಲ್ಲಿ ಉತ್ಸಾಹ ಹೆಚ್ಚಾಗ ಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ.
ಕಟಕ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಒತ್ತಡ ಕಡಿಮೆಯಾಗಲಿದೆ.
ಸಿಂಹ: ಕುಟುಂಬ ಸದಸ್ಯ ರೊಂದಿಗೆ ಹೊಂದಿಕೊಂಡು ನಡೆದುಕೊಳ್ಳಲು ಪ್ರಯತ್ನಿಸಿ
ಕನ್ಯಾ: ಹಿರಿಯರೊಂದಿಗೆ ಮಾತಿಗೆ ಮಾತು ಬೆಳೆಸುವುದನ್ನು ಬಿಡಿ. ಅಹಂಕಾರದಿಂದಾಗಿ ಹಣಕಾಸು ನಷ್ಟ ಅನುಭವಿಸುವಿರಿ.
ತುಲಾ: ವೃತ್ತಿಜೀವನದಲ್ಲಿ ಅಂದುಕೊಂಡಂತೆ ಸಾಧನೆ ಮಾಡುವಿರಿ. ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವಿರಿ.
ವೃಶ್ಚಿಕ: ಅದೃಷ್ಟದಿಂದ ಹಣ ಸುಲಭವಾಗಿ ದೊರೆಯು ತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚುಮಾಡದಿರಿ
ಧನುಸ್ಸು: ಸಂಗಾತಿ ಬಗ್ಗೆ ತಪ್ಪು ತಿಳುವಳಿಕೆ ಇದ್ದರೆ, ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.
ಮಕರ: ಇಲ್ಲಸಲ್ಲದ ವಿಚಾರಗಳಿಗೆ ಕಿವಿಗೊಟ್ಟು ಮನಸ್ಸಿನ ನೆಮ್ಮದಿ ಹಾಳುಕೊಳ್ಳಬೇಡಿ.
ಕುಂಭ: ಹೊಸ ಜನರನ್ನು ಭೇಟಿ ಮಾಡುವುದರಿಂದ ನಿಮಗೆ ಹೆಚ್ಚು ಪ್ರಯೋಜನವಾಗಲಿದೆ.
ಮೀನ: ಕೆಲಸ- ಕಾರ್ಯಗಳಲ್ಲಿ ಯಾವುದೇ ಸಮಸ್ಯೆಗಳು, ಅಡೆತಡೆಗಳು ಎದುರಾಗುವುದಿಲ್ಲ.

Articles You Might Like

Share This Article