ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-01-2022)

Social Share

ನಿತ್ಯ ನೀತಿ : ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ.
ಪಂಚಾಂಗ: ಸೋಮವಾರ , 03-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ  ಪಕ್ಷ | ತಿಥಿ: ಪ್ರತಿಪದ್| ನಕ್ಷತ್ರ: ಮೂಲಾ| ಮಳೆ ನಕ್ಷತ್ರ: ಪೂರ್ವಾಷಾಢ
* ಸೂರ್ಯೋದಯ : ಬೆ.06.42
* ಸೂರ್ಯಾಸ್ತ : 06.06
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00
#ಇಂದಿನ ಭವಿಷ್ಯ :
ಮೇಷ: ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲ ವಾಗಿರುತ್ತದೆ. ಹೆಚ್ಚಿನ ಲಾಭ ಗಳಿಸಲು ಶ್ರಮಿಸಬೇಕಾಗುತ್ತದೆ.
ವೃಷಭ: ಕಚೇರಿಯಲ್ಲಿ ಸಮಯಪಾಲನೆ ಮಾಡುವಂತೆ ನೌಕರರಿಗೆ ಸಲಹೆ ನೀಡಲಾಗುತ್ತದೆ.
ಮಿಥುನ: ಆರೋಗ್ಯವಾಗಿರಲು ಸರಿಯಾಗಿ ಆಹಾರವನ್ನು ಸೇವಿಸಬೇಕು.
ಕಟಕ: ಸಂಗಾತಿಯ ನಡವಳಿಕೆಯು ನಿಮ್ಮ ಭಾವನೆಗಳಿಗೆ ಘಾಸಿಗೊಳಿಸಬಹುದು.
ಸಿಂಹ: ಯಾವುದೇ ವ್ಯವಹಾರ ಮಾಡುವಾಗ ಹೆಚ್ಚು ಜಾಗ್ರತೆ ವಹಿಸುವುದು ಒಳಿತು.
ಕನ್ಯಾ: ಪ್ರೀತಿಪಾತ್ರರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯಬಹುದು.
ತುಲಾ: ಹಣದ ವಿಷಯ ನಿಮಗೆ ತೃಪ್ತಿಕರವಾಗಿರುತ್ತದೆ. ವ್ಯಾಪಾರಸ್ಥರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಆರೋಗ್ಯ ಸುಧಾರಿಸಲಿದೆ.
ವೃಶ್ಚಿಕ: ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಪೋಷಕರೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಉತ್ತಮ ದಿನ.
ಧನುಸ್ಸು: ಕುಟುಂಬದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ.
ಮಕರ: ಕೆಲಸದ ಮತ್ತು ಮನೆಯ ಒತ್ತಡ ನಿಮ್ಮನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆಗಳಿವೆ.
ಕುಂಭ: ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡದಂತೆ ವ್ಯಾಪಾರಿಗಳಿಗೆ ಸೂಚಿಸಲಾಗಿದೆ.
ಮೀನ: ಸಹೋದರಿಯರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನೀವು ಜಾಗರೂಕರಾಗಿರಬೇಕು.

Articles You Might Like

Share This Article