ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-02-2022)

Social Share

ನಿತ್ಯ ನೀತಿ : ಮಾನವ ದೇಹದಲ್ಲಿರುವ ಆತ್ಮವೊಂದೇ ಪೂಜೆಗೆ ಅರ್ಹವಾದ ದೇವರು.
# ಪಂಚಾಂಗ : ಗುರುವಾರ, 03-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ ಮಾಸ | ಶುಕ್ಲ ಪಕ್ಷ |ತಿಥಿ: ತೃತೀಯಾ | ನಕ್ಷತ್ರ: ಶತಭಿಷಾ | ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.22
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30
# ರಾಶಿ ಭವಿಷ್ಯ
* ಮೇಷ: ವೃತ್ತಿಜೀವನ ಉತ್ತಮವಾಗಿರುತ್ತದೆ. ಅನಗತ್ಯ ವಾಗಿ ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದಿರಿ.
* ವೃಷಭ:ಸಂಗಾತಿಯಿಂದ ಸ್ವಲ್ಪ ಮಟ್ಟಿಗೆ ನಷ್ಟವಾಗು ತ್ತದೆ. ಸುಖದಲ್ಲಿ ಮೈ ಮರೆಯದಿರುವುದು ಒಳಿತು.
* ಮಿಥುನ: ಇತರರಿಗೆ ಮುಜುಗರ ಉಂಟು ಮಾಡುವಂಥ ಕೆಲಸ ಮಾಡಬೇಡಿ.ಬಂಧು- ಮಿತ್ರರಲ್ಲಿ ಸಣ್ಣಪುಟ್ಟ ವಿರಸ ಉಂಟಾಗಬಹುದು.
* ಕಟಕ: ತಂದೆಯ ಆಶೀರ್ವಾದದೊಂದಿಗೆ ಸರ್ಕಾರಿ ಗೌರವವೂ ಸಿಗಲಿದೆ.
* ಕಟಕ: ಆಸ್ತಿ ಮಾರಾಟ ಮಾಡಬೇಕು ಎಂದಿದ್ದಲ್ಲಿ ಅದು ಸಾಧ್ಯವಾಗಲಿದೆ. ಆದರೆ, ಸೋದರ ಸಂಬಂಗಳೇ ನಿಮಗೆ ಸಮಸ್ಯೆಯಾಗಬಹುದು.
* ಸಿಂಹ: ವ್ಯಾಪಾರ ಹಾಗೂ ದೂರ ಪ್ರಯಾಣ ಮಾಡುವುದರಿಂದ ಲಾಭದಾಯಕವಾಗಿರುತ್ತದೆ.
* ಕನ್ಯಾ: ತಂದೆಯ ಸಹಾಯದಿಂದ ಅನೇಕ ಕಷ್ಟಕರ ಕೆಲಸಗಳು ಸುಲಭವಾಗಿ ನೆರವೇರುತ್ತವೆ.
* ತುಲಾ: ಕಾರ್ಯಕ್ಷೇತ್ರದಲ್ಲಿ ನಿಮ್ಮ ದಿಟ್ಟ ನಿರ್ಧಾರ ಫಲ ನೀಡಲಿದೆ. ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ.
* ವೃಶ್ಚಿಕ: ಮಹಿಳೆಯರು ಸಂಸಾರದ ಗುಟ್ಟನ್ನು ಹೊಸಬರೊಂದಿಗೆ ಹಂಚಿಕೊಳ್ಳದಿರುವುದು ಒಳಿತು.
* ಧನುಸ್ಸು: ಅರ್ಧಕ್ಕೇ ನಿಂತಿದ್ದ ಕೆಲವು ಕೆಲಸಗಳನ್ನು ಇಂದು ಪೂರ್ಣಗೊಳಿಸುವಿರಿ.
* ಮಕರ: ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ.
* ಕುಂಭ: ಹಿರಿಯರ ಸಲಹೆ ಪಡೆದು ಕೆಲಸ- ಕಾರ್ಯಗಳನ್ನು ಮುಂದುವರಿಸುವುದು ಒಳಿತು.
* ಮೀನ: ಆರೋಗ್ಯದ ಬಗ್ಗೆ ಗಮನ ಹರಿಸಿ. ಬಂಧುಗಳು ನಿಮ್ಮ ಸಹಾಯಕ್ಕೆ ಬರುವರು.

Articles You Might Like

Share This Article