ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-05-2024)

ನಿತ್ಯ ನೀತಿ : ನೀನು ದೇವರನ್ನು ಕುರಿತು ಪೂಜೆ ಮಾಡಿದರೆ ದೇವರು ಒಲಿಯುವುದಿಲ್ಲ. ನಿನ್ನ ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದರೆ ನಿನಗೆ ದೇವರು ಒಲಿಯುತ್ತಾನೆ. ನಿನ್ನ ಕಾಯಕ ನಿರಂತರವಾಗಿರಲಿ. ಪಂಚಾಂಗ : ಶನಿವಾರ, 04-05-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಐಂದ್ರ / ಕರಣ: ಭವ ಸೂರ್ಯೋದಯ : ಬೆ.05.58ಸೂರ್ಯಾಸ್ತ : 06.35ರಾಹುಕಾಲ : … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-05-2024)