ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-08-2024)

ನಿತ್ಯ ನೀತಿ : ನಮಗೆ ಬೇಕಾದಲ್ಲಿ ಬೆರೆತು ನಡೆಯೋಣ. ಸಾಕಾದಲ್ಲಿ ಸರಿದು ನಡೆಯೋಣ. ಎರಡೂ ಬೇಡವಾದಲ್ಲಿ ನಮ ಪಾಡಿಗೆ ನಾವು ಯಾರ ಮನಸ್ಸೂ ನೋಯಿಸದೆ ಸುಮನೆ ಇರೋಣ. ಪಂಚಾಂಗ : ಸೋಮವಾರ, 05-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಆಶ್ಲೇಷಾ / ಯೋಗ: ವ್ಯತೀಪಾತ /ಕರಣ: ಬಾಲವ ಸೂರ್ಯೋದಯ – ಬೆ.06.06ಸೂರ್ಯಾಸ್ತ – 06.45ರಾಹುಕಾಲ – 7.30-9.00ಯಮಗಂಡ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-08-2024)