ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-04-2024)

ನಿತ್ಯ ನೀತಿ : ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ದರೂ ಸಹ ತಾನು ಹುಟ್ಟುವ ಮುನ್ನ ಹೆರುವವರು ಯಾರೆಂಬುದನ್ನು, ಹಾಗೆಯೇ ಸತ್ತ ನಂತರ ಹೊರುವವರು ಯಾರು ಎಂಬುದನ್ನು ಮಾತ್ರ ಅರಿಯಲಾರ..! ಇದೇ ವ್ಯಕ್ತಿ ಜೀವನದ ರಹಸ್ಯ. ಪಂಚಾಂಗ : ಶನಿವಾರ, 05-10-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್‌ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಸ್ವಾತಿ / ಯೋಗ: ವಿಷ್ಕಂಭ / ಕರಣ: ತೈತಿಲ ಸೂರ್ಯೋದಯ – ಬೆ.06.09ಸೂರ್ಯಾಸ್ತ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-04-2024)