ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-11-2022)

Social Share

ನಿತ್ಯ ನೀತಿ : ಕಾಲವೇ ನಿನ್ನ ಎಲ್ಲ ಸಮಯವನ್ನು ಸುಂದರಗೊಳಿಸುತ್ತದೆ. ಕಾಯುವ ತಾಳ್ಮೆ ಇರಬೇಕಷ್ಟೆ.
ಪಂಚಾಂಗ : ಶನಿವಾರ, 05-11-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ: ಸ್ವಾತಿ

* ಸೂರ್ಯೋದಯ : ಬೆ.06.14
* ಸೂರ್ಯಾಸ್ತ : 05.52
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30

ಇಂದಿನ ಭವಿಷ್ಯ
ಮೇಷ:
ಚಂಚಲ ಮನಸ್ಸಿನಿಂದ ತೊಂದರೆಯಾಗದಂತೆ ಎಚ್ಚರ ವಹಿಸಿ.
ವೃಷಭ: ನೀವು ಚಿಂತಿಸದಂತೆ ನಡೆಯದ ಕಾರಣ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.
ಮಿಥುನ: ಮನೋ ಸಾಮಥ್ರ್ಯ ವೃದ್ಧಿಸಿಕೊಳ್ಳಿ. ಸಮಸ್ಯೆಗಳನ್ನು ನಿರ್ಲಕ್ಷಿಸದಿರಿ.

ಕಟಕ: ನಿಮ್ಮ ಕಾರ್ಯಕ್ಷಮತೆ ಪ್ರಶಂಸೆಗೆ ಒಳಗಾಗಲಿದೆ. ಸಮಯಕ್ಕೆ ಸರಿಯಾಗಿ ಮುನ್ನಡೆಯಿರಿ.
ಸಿಂಹ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊ ಳ್ಳಲು ಉತ್ತಮ ಸಮಯ.
ಕನ್ಯಾ: ಪ್ರೀತಿಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಿರಿ. ವ್ಯವಹಾರದಲ್ಲಿ ಅನುಕೂಲವಾಗಲಿದೆ.

ತುಲಾ: ಶಾಂತವಾಗಿದ್ದರೆ ಒಳ್ಳೆಯದು. ವಿರೋಗಳನ್ನು ನಿರ್ಲಕ್ಷಿಸದಿರುವುದು ಸೂಕ್ತ.
ವೃಶ್ಚಿಕ: ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗ ಲಿದೆ. ಉತ್ತಮ ಫಲಿತಾಂಶ ಸಿಗುವುದು.
ಧನುಸ್ಸು: ಮನಸ್ಸಿಗೆ ನೆಮ್ಮದಿ. ಬಂಧುಗಳ ಬೆಂಬಲ. ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ನೀಡಿ.

ಮಕರ: ಸಕಾರಾತ್ಮಕ ಚಿಂತನೆಗಳಲ್ಲಿ ತೊಡಗಿಸಿ ಕೊಂಡರೆ ಉತ್ತಮ ಫಲಿತಾಂಶ ಲಭ್ಯ. ವೃತ್ತಿ, ಉದ್ಯೋಗ, ವ್ಯಾಪಾರದಲ್ಲಿ ಒಳ್ಳೆಯದಾಗಲಿದೆ.
ಕುಂಭ: ಹಣಕಾಸಿನ ಮುನ್ನೆಚ್ಚರಿಕೆ ಅಗತ್ಯ. ಹೊಸ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ.
ಮೀನ: ಅಕಾರ ವ್ಯಾಪ್ತಿ ಹೆಚ್ಚಾಗಲಿದೆ. ಕಿರುಕುಳಗಳಿಂದ ದೂರವಾಗುವಿರಿ.

Articles You Might Like

Share This Article