ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-07-2024)

ನಿತ್ಯ ನೀತಿ :ನಾಯಕತ್ವ , ಕೀರ್ತಿ, ಸಂಪತ್ತು ಮತ್ತು ಸೌಂದರ್ಯ ಜೀವನದ ತಾತ್ಕಾಲಿಕ ಹಂತಗಳು. ಆದರೆ, ನಮ ನಡವಳಿಕೆಯಿಂದ ರೂಪುಗೊಂಡ ವ್ಯಕ್ತಿತ್ವದ ಶ್ರೀಮಂತಿಕೆಯು ಕಲ್ಲಿನ ಮೇಲೆ ಕೆತ್ತಿದ ಶಿಲ್ಪದಂತೆ ಅಖಂಡವಾಗಿ ಮತ್ತು ಅಮರವಾಗಿ ಉಳಿಯುತ್ತದೆ. ಪಂಚಾಂಗ : ಶನಿವಾರ , 06-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಪುನರ್ವಸು / ಯೋಗ: ವ್ಯಾಘಾತ / ಕರಣ: ಕಿಂಸ್ತುಘ್ನ ಸೂರ್ಯೋದಯ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-07-2024)