ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-02-2022)

Social Share

ನಿತ್ಯ ನೀತಿ : ಸದ್ವರ್ತನೆ ಮತ್ತು ವಿನಯದ ಮಾತುಗಳು ಎಂಥದ್ದೇ ಕಠಿಣ ಪರಿಸ್ಥಿತಿಯಲ್ಲೂ ನಮ್ಮನ್ನು ಪಾರು ಮಾಡಬಲ್ಲವು.
# ಪಂಚಾಂಗ : ಸೋಮವಾರ , 07-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಶುಕ್ಲ ಪಕ್ಷ | ತಿಥಿ: ಸಪ್ತಮಿ| ನಕ್ಷತ್ರ: ಅಶ್ವಿನಿ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.45
* ಸೂರ್ಯಾಸ್ತ : 06.23
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00
# ರಾಶಿಭವಿಷ್ಯ 
ಮೇಷ: ವ್ಯಾಪಾರಸ್ಥರಿಗೆ ಸವಾಲಿನ ದಿನವಾಗಿದೆ. ಹಣದ ವಿಚಾರದಲ್ಲಿ ನಿರ್ಲಕ್ಷ್ಯ ತೋರಬೇಡಿ.
ವೃಷಭ: ಆರೋಗ್ಯದಲ್ಲಿ ಹಠಾತ್ ಏರುಪೇರಾ ಗುವುದರಿಂದ ಬಹಳಷ್ಟು ಕಾಳಜಿ ವಹಿಸಬೇಕು.
ಮಿಥುನ: ಪ್ರೀತಿಪಾತ್ರರ ನಡುವೆ ವೈಮನಸ್ಸು ಉಂಟಾಗಬಹುದು. ಸುಲಭವಾಗಿ ಮುಗಿಸುವ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗಬಹುದು.
ಕಟಕ: ಅರೋಗ್ಯ ಸಂಬಂಧಿತ ಸಮಸ್ಯೆಗಳು ಮತ್ತು ಕಷ್ಟಗಳನ್ನು ಎದುರಿಸಬೇಕಾದ ಸಂದರ್ಭಗಳು ಬರಬಹುದು.
ಸಿಂಹ: ದಿನದ ಖರ್ಚು ಸಂಭಾಳಿಸುವುದರಲ್ಲಿ ಹೈರಾಣಾಗುವಿರಿ.ಆರೋಗ್ಯ ಸಮಸ್ಯೆ ಕಾಡಬಹುದು.
ಕನ್ಯಾ: ಎಲ್ಲಾ ಕಾರ್ಯ ಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು.
ತುಲಾ: ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಹೆಚ್ಚು ಲಾಭ ಗಳಿಸುವಿರಿ.
ವೃಶ್ಚಿಕ:  ಸಂಗಾತಿಯೊಂದಿಗೆ ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚಿಸುವುದನ್ನು ತಪ್ಪಿಸಿ.
ಧನುಸ್ಸು: ಹೊಸ ವ್ಯವಹಾರ ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಸಮಯ.
ಮಕರ: ಮನೆ ಅಥವಾ ಕೆಲಸದ ಸ್ಥಳದಲ್ಲಿ ವಿವಾದಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ.
ಕುಂಭ: ಏನಾದರೂ ಹೊಸ ಕೆಲಸ ಮಾಡಬೇಕೆಂಬ ಆಲೋಚನೆಯಲ್ಲಿ ತೊಡಗಿರುವಿರಿ.
ಮೀನ: ಸೋಮಾರಿತನ ತ್ಯಜಿಸಿದರೆ ವೃತ್ತಿಜೀವನ ದಲ್ಲಿ ಅಂದುಕೊಂಡಂತೆ ಸಾಧನೆ ಮಾಡುವಿರಿ.

Articles You Might Like

Share This Article