ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(07-03-2024)

ನಿತ್ಯ ನೀತಿ :ನಮ್ಮ ವಿರುದ್ಧ ಚಕ್ರವ್ಯೂಹ ರಚಿಸುವವರು ಸ್ವತಃ ನಮ್ಮವರೇ ಆಗಿರುತ್ತಾರೆ. ಆ ಯುಗದಲ್ಲೂ ಅದೇ ಸತ್ಯ. ಈ ಯುಗದಲ್ಲೂ ಅದೇ ಸತ್ಯ. ಪಂಚಾಂಗ : ಗುರುವಾರ, 07-03-2024ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಉತ್ತರಾಷಾಢ / ಯೋಗ: ವರೀಯಾನ್ / ಕರಣ: ಕೌಲವಸೂರ್ಯೋದಯ : ಬೆ.06.32ಸೂರ್ಯಾಸ್ತ : 06.29ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(07-03-2024)