ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-01-2022)

Social Share

ನಿತ್ಯ ನೀತಿ : ಸಮಸ್ಯೆಗಳು ವೈಯಕ್ತಿಕವಾಗಿರಲಿ ಅಥವಾ ವಿಶ್ವಕ್ಕೆ ಸಂಬಂಧಪಟ್ಟವೇ ಆಗಿರಲಿ, ಹೆಚ್ಚಿನವುಗಳಿಗೆ ಸರಳತೆಯೇ ಪರಿಹಾರವಾಗಿರುತ್ತದೆ.
ಪಂಚಾಂಗ: ಶನಿವಾರ , 08-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ ಪಕ್ಷ | ತಿಥಿ: ಪಂಚಮಿ| ನಕ್ಷತ್ರ: ಪೂರ್ವಾಭಾದ್ರ| ಮಳೆ ನಕ್ಷತ್ರ: ಪೂರ್ವಾಷಾಢ
* ಸೂರ್ಯೋದಯ : ಬೆ.06.44
* ಸೂರ್ಯಾಸ್ತ : 06.09
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30
#ಇಂದಿನ ಭವಿಷ್ಯ :
ಮೇಷ: ಕೆಲಸ- ಕಾರ್ಯಗಳಿಗೆ ನಿಮ್ಮವರಿಂದಲೇ ಕೆಲವು ಅಡೆತಡೆ ಎದುರಾಗಬಹುದು.
ವೃಷಭ: ನೌಕರರಿಯಲ್ಲಿರುವ ಬರುವ ಕೆಲವು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ.
ಮಿಥುನ: ಹೊಸದಾಗಿ ವ್ಯಾಪಾರ- ವ್ಯವಹಾರ ಆರಂಭಿಸಲು ಇದು ಸೂಕ್ತ ಸಮಯವಲ್ಲ.
ಕಟಕ: ಸಮಯ ಚೆನ್ನಾಗಿಲ್ಲದಿರುವುದರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಸಿಂಹ: ವಿದೇಶಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕಾನೂನು ಅಡೆತಡೆಗಳು ಎದುರಾಗಬಹುದು.
ಕನ್ಯಾ: ವ್ಯಾಪಾರಸ್ಥರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ.
ತುಲಾ: ಜೀವನದಲ್ಲಿ ಕೆಲವು ಅಡೆತಡೆ ಹಾಗೂ ಸವಾಲುಗಳು ನಿವಾರಣೆಯಾಗುತ್ತವೆ. ತಾಳ್ಮೆ- ಸಂಯಮದಿಂದಿರಿ.
ವೃಶ್ಚಿಕ: ಆದಾಯದಲ್ಲಿ ಇಳಿಕೆಯಾಗಲಿದೆ. ನೋಡಿಕೊಂಡು ಹಣ ಖರ್ಚು ಮಾಡಬೇಕಾಗುತ್ತದೆ.
ಧನುಸ್ಸು: ಸಾಲ ತಂದು ದೊಡ್ಡ ವ್ಯಾಪಾರ- ವ್ಯವಹಾರಗಳಿಗೆ ಹಣ ತೊಡಗಿಸಬೇಡಿ.
ಮಕರ: ಈಗಾಗಲೇ ಹಣ ತೊಡಗಿಸಿದ ವ್ಯಾಪಾರದಲ್ಲಿ ದೊಡ್ಡ ನಷ್ಟ ಎದುರಾಗಬಹುದು.
ಕುಂಭ: ಸಣ್ಣ ಪುಟ್ಟ ವಿಚಾರದಲ್ಲಿಯೂ ಕಾನೂನು ಮೀರದಿರಿ.ದೂರ ಪ್ರಯಾಣ ಮಾಡದಿರಿ.
ಮೀನ: ಸೈಟು- ಮನೆ, ಕಾರು ಖರೀದಿಗೆ ಅವಕಾಶಗಳಿವೆ. ಆರೋಗ್ಯ ಚೆನ್ನಾಗಿರುತ್ತದೆ.

Articles You Might Like

Share This Article