ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-01-2022)

Social Share

ನಿತ್ಯ ನೀತಿ : ಎಲ್ಲಿ ಹೋದರೂ ಮಕರಂದ ವನ್ನು ಮಾತ್ರ ಸಂಗ್ರಹಿಸುವ ಜೇನು ಹುಳುವಿನಂತೆ ಪ್ರತಿಯೊಬ್ಬರಲ್ಲೂ ಇರುವ ಒಳ್ಳೆಯತನವನ್ನಷ್ಟೇ ಹುಡುಕಿ.
ಪಂಚಾಂಗ : 10-01-2022, ಸೋಮವಾರ
ಪ್ಲವನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ
ತಿಥಿ: ಅಷ್ಟಮಿ / ನಕ್ಷತ್ರ: ರೇವತಿ / ಮಳೆ ನಕ್ಷತ್ರ: ಪೂರ್ವಾಷಾಢ
* ಸೂರ್ಯೋದಯ : ಬೆ.06.45
* ಸೂರ್ಯಾಸ್ತ 06.10
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00
#ಇಂದಿನ ರಾಶಿಭವಿಷ್ಯ :
ಮೇಷ: ನೀವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ.
ವೃಷಭ: ಯಾರದೋ ಮೇಲಿನ ಸವಾಲಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಾಡಿದರೆ ಅದನ್ನು ತೀರಿಸುವುದು ಕಷ್ಟ ಸಾಧ್ಯವಾಗಲಿದೆ.
ಮಿಥುನ: ನಿಮ್ಮ ಸಂಪತ್ತನ್ನು ಹೆಚ್ಚಿಸಲು ಅತ್ಯುತ್ತಮ ಅವಕಾಶಗಳು ಸಿಗಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ.
ಕಟಕ: ಹಿರಿಯರ ಆಶೀರ್ವಾದ ಫಲಪ್ರದವಾಗಲಿದೆ.
ಸಿಂಹ: ಕೆಲವು ಕಾನೂನು ತೊಡಕುಗಳು ನಿಮ್ಮ ಬೆನ್ನತ್ತಿ ಬರಬಹುದು.
ಕನ್ಯಾ: ನೀವಾಗಿಯೇ ಯಾವ ಸಮಸ್ಯೆಯನ್ನೂ ಮೈಮೇಲೆ ಎಳೆದುಕೊಳ್ಳಬೇಡಿ.
ತುಲಾ: ಲಾಭದ ಪ್ರಮಾಣದಲ್ಲಿ ಕಡಿಮೆಯಾಗಬಹುದು. ಎಚ್ಚರಿಕೆಯಿಂದ ಇರಿ.
ವೃಶ್ಚಿಕ: ಯಾರ ಮೇಲೂ ವೈಯಕ್ತಿಕ ದ್ವೇಷ ಸಾಸಲು ಹೋಗದಿರಿ. ದೂರ ಪ್ರಯಾಣ ಬೇಡ.
ಧನುಸ್ಸು: ಚರ್ಮಕ್ಕೆ ಸಂಬಂಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮಕರ: ಹಣ ಬರಲಿದೆ ಎಂಬ ಕಾರಣಕ್ಕೆ ವಿಪರೀತ ಖರ್ಚು ಮಾಡದೆ ಉಳಿತಾಯದ ಕಡೆಗೂ ಗಮನ ನೀಡಿ.
ಕುಂಭ: ವಿದೇಶಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದವರಿಗೆ ಯಶಸ್ಸು ದೊರೆಯಲಿದೆ.
ಮೀನ: ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ.

Articles You Might Like

Share This Article