ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-05-2022)

Spread the love

ನಿತ್ಯ ನೀತಿ : ವೈಫಲ್ಯ ಎಂಬ ರೋಗವನ್ನು ಕೊಲ್ಲಲು ಆತ್ಮವಿಶ್ವಾಸ ಮತ್ತು ಕಠಿಣ ಕೆಲಸಗಳು ಅತ್ಯುತ್ತಮ ಔಷಧಿಗಳಾಗಿವೆ.

# ಪಂಚಾಂಗ : ಮಂಗಳವಾರ , 10-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಶುಕ್ಲ ಪಕ್ಷ / ತಿಥಿ: ನವಮಿ/ ನಕ್ಷತ್ರ: ಮಘಾ/ಮಳೆ ನಕ್ಷತ್ರ: ಭರಣಿ

* ಸೂರ್ಯೋದಯ : ಬೆ.5.56
* ಸೂರ್ಯಾಸ್ತ : 06.36
* ರಾಹುಕಾಲ : 3.00-4.30
* ಯಮಗಂಡ ಕಾಲ : 9.00-10.30
* ಗುಳಿಕ ಕಾಲ : 12.00-1.30

# ಇಂದಿನ ರಾಶಿ ಭವಿಷ್ಯ : 
ಮೇಷ: ಹಣದ ಕೊರತೆ ಇರುವುದಿಲ್ಲ. ನಿಮ್ಮ ಕೆಲಸದ ಯೋಜನೆಗಳನ್ನು ಪೂರ್ಣಗೊಳ್ಳಲಿವೆ.
ವೃಷಭ: ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಬರುವ ಹಣದಿಂದ ಬಾಕಿ ಸಾಲ ತೀರಿಸಿ.
ಮಿಥುನ: ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆರೋಗ್ಯ ಉತ್ತಮವಾಗಿರುತ್ತದೆ.

ಕಟಕ: ನಿಮ್ಮ ಸಲಹೆ-ಸೂಚನೆಗಳು ಇತರರಿಗೆ ಉಪಯುಕ್ತ ವಾಗಿರುತ್ತವೆ.
ಸಿಂಹ: ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.
ಕನ್ಯಾ: ನೀವು ಮಾಡುವ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ.

ತುಲಾ: ಸಂಘರ್ಷದ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ. ದುಃಖ ದೂರವಾಗಲಿದೆ.
ವೃಶ್ಚಿಕ: ಚಾತುರ್ಯತೆ ಮತ್ತು ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಯಶಸ್ವಿ ಸಾಧಿಸುವಿರಿ.
ಧನುಸ್ಸು: ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮಕ್ಕಳ ಬಗ್ಗೆ ಕಾಳಜಿ ವಹಿಸಿ.

ಮಕರ: ಹಿತಶತ್ರುಗಳು ಹೆಚ್ಚಾಗಬಹುದು. ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ.
ಕುಂಭ: ಹಣಕಾಸಿನ ವ್ಯವಹಾರ ಮಾಡುವವರಿಗೆ ಸಾಮಾನ್ಯ ಮುನ್ನಡೆ ಇರುತ್ತದೆ.
ಮೀನ: ಹೊಸ ಹೂಡಿಕೆಗಳಲ್ಲಿ ಹಣ ಹೂಡುವಂತೆ ಹಲವರು ಪ್ರೋತ್ಸಾಹ ನೀಡುವರು.

Facebook Comments