ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-09-2024)

ನಿತ್ಯ ನೀತಿ : ದುಡ್ಡಿದ್ದರೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಜಾಗ ತಗೋಬಹುದು. ಆದರೆ, ಸಶಾನದಲ್ಲಿ ಜೀವ ಬಿಟ್ಟಾಗ ಜಾಗ ತಗೋಬೇಕು. ಇದು ಆ ಸೃಷ್ಟಿಕರ್ತನ ನಿಯಮ. ಪಂಚಾಂಗ : ಬುಧವಾರ, 11-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ /ತಿಥಿ: ಅಷ್ಟಮಿ / ನಕ್ಷತ್ರ: ಜ್ಯೇಷ್ಠಾ / ಯೋಗ: ಪ್ರೀತಿ / ಕರಣ: ವಿಷ್ಠಿ ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.23ರಾಹುಕಾಲ – 12.00-1.30ಯಮಗಂಡ ಕಾಲ – … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-09-2024)