ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-06-2024)

ನಿತ್ಯ ನೀತಿ :ಪ್ರಪಂಚದಲ್ಲಿ ಕಂಡಿದ್ದೆಲ್ಲ ನಿಜವಾಗುವಂತಿದ್ದರೆ ಮಿಥ್ಯದ ಉಗಮವು ಆಗುತ್ತಿರಲಿಲ್ಲ. ಸತ್ಯದ ಹುಡುಕಾಟವೂ ನಡೆಯುತ್ತಿರಲಿಲ್ಲ. ಸೃಷ್ಟಿಯ ಸಂರಚನೆಯೇ ವಿಭಿನ್ನ. ಪಂಚಾಂಗ : ಮಂಗಳವಾರ, 11-06-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಆಶ್ಲೇಷಾ / ಯೋಗ: ವ್ಯಾಘಾತ / ಕರಣ: ಕೌಲವ ಸೂರ್ಯೋದಯ – ಬೆ.05.53ಸೂರ್ಯಾಸ್ತ – 06.46ರಾಹುಕಾಲ – 3.00-4.30ಯಮಗಂಡ ಕಾಲ – 9.00-10.30ಗುಳಿಕ ಕಾಲ – 12.00-1.30 … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-06-2024)