ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-09-2024)

ನಿತ್ಯ ನೀತಿ : ಬದುಕಿನ ಅರ್ಥ ಹುಡುಕುತ್ತಾ ಹೊರಟ ನನಗೆ ಅರ್ಥವಾಗಿದ್ದು ಕೆಲವೊಂದರ ಅರ್ಥ ಹುಡುಕಬಾರದು. ಸುಮನೆ ಬದುಕಬೇಕು ಎಂದು. ಪಂಚಾಂಗ : ಗುರುವಾರ , 12-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ /ತಿಥಿ: ನವಮಿ / ನಕ್ಷತ್ರ: ಮೂಲಾ / ಯೋಗ: ಆಯುಷ್ಮಾನ್‌ / ಕರಣ: ಬಾಲವ ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.23ರಾಹುಕಾಲ – 1.30-3.00ಯಮಗಂಡ ಕಾಲ – 6.00-7.30ಗುಳಿಕ ಕಾಲ – … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-09-2024)