ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(13-06-2024)

ನಿತ್ಯ ನೀತಿ : ಸ್ಥಿತಿಯಲ್ಲಿ ನಿಮಗಿಂತ ಮೇಲೆ ಅಥವಾ ಕೆಳಗಿರುವ ಜನರೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ.ಅಂತಹ ಸ್ನೇಹ ನಿಮಗೆ ಎಂದಿಗೂ ಸಂತೋಷ ನೀಡುವುದಿಲ್ಲ. ಪಂಚಾಂಗ : ಗುರುವಾರ, 13-06-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ವಜ್ರ / ಕರಣ: ಗರಜೆಸೂರ್ಯೋದಯ – ಬೆ.05.53ಸೂರ್ಯಾಸ್ತ – 06.46ರಾಹುಕಾಲ – 1.30-3.00ಯಮಗಂಡ ಕಾಲ – 6.00-7.30ಗುಳಿಕ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(13-06-2024)