ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-10-2024)

ನಿತ್ಯ ನೀತಿ : ಮನಸ್ಸಿನ ಮೇಲೆ ನಿಯಂತ್ರಣವಿದ್ದರೆ ಬಯಸಿದ್ದೆಲ್ಲವೂ ಸಿಗುವುದು. ಸೋಮವಾರ ಪಂಚಾಂಗ /14-08-2024ಕ್ರೋಧಿನಾಮ ಸಂವತ್ಸರ/ದಕ್ಷಿಣಾಯಣ/ ಶರದ್ ಋತು/ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಶತಭಿಷಾ / ಯೋಗ: ಗಂಡ/ ಕರಣ: ಭವ ಸೂರ್ಯೋದಯ-ಬೆ.06.10ಸೂರ್ಯಾಸ್ತ – 06.01ರಾಹುಕಾಲ – 7.30-9.00ಯಮಗಂಡ ಕಾಲ – 10.30-12.00ಗುಳಿಕ ಕಾಲ – 1.30-3.00 ರಾಶಿಭವಿಷ್ಯ :ಮೇಷ: ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ವೃಷಭ: ವಿದೇಶ ಪ್ರಯಾಣಕ್ಕೆ ಅನುಕೂಲ ಒದಗಿ ಬರಲಿದೆ. ಪಿತ್ರಾರ್ಜಿತ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-10-2024)