ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-11-2024)

ನಿತ್ಯ ನೀತಿ : ಹಾಗಲಕಾಯಿ ಕೆಲವರ ಆರೋಗ್ಯಕ್ಕೆ ಸಿಹಿ, ಕೆಲವರಿಗೆ ಕಹಿ. ಹಾಗೇ ಒಬ್ಬ ವ್ಯಕ್ತಿ ಎಲ್ಲರಿಗೂ ಒಳ್ಳೆಯವನಾಗಿರೋಕೆ ಸಾಧ್ಯವಿಲ್ಲ. ಪಂಚಾಂಗ : ಬುಧವಾರ, 13-11-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ರೇವತಿ / ಯೋಗ: ವಜ್ರ / ಕರಣ: ಕೌಲವಸೂರ್ಯೋದಯ – ಬೆ.06.18ಸೂರ್ಯಾಸ್ತ – 05.50ರಾಹುಕಾಲ – 12.00-1.30ಯಮಗಂಡ ಕಾಲ – 7.30-9.00ಗುಳಿಕ ಕಾಲ – 10.30-12.00 … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-11-2024)