ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-05-2024)

ನಿತ್ಯ ನೀತಿ : ಸಂಕಷ್ಟದಲ್ಲಿ ಬೇಸರ ಪಡುವುದಿಲ್ಲ, ಹಣವಿದ್ದರೆ ಗರ್ವ ಪಡುವುದಿಲ್ಲ, ಭಯದಲ್ಲಿ ಧೈರ್ಯ. ಹೀಗೆ ಸಜ್ಜನರು ಕಷ್ಟ-ಸುಖದಲ್ಲಿ ಒಂದೇ ಸ್ವಭಾವದಿಂದಿರುತ್ತಾರೆ. ಪಂಚಾಂಗ : 14-05-2024, ಮಂಗಳವಾರಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಪುಷ್ಯ / ಯೋಗ: ಗಂಡ / ಕರಣ: ಗರಜೆಸೂರ್ಯೋದಯ : ಬೆ.05.55ಸೂರ್ಯಾಸ್ತ : 06.38ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-05-2024)