ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-04-2024)

ನಿತ್ಯ ನೀತಿ :ಯಾವಾಗಲೂ ಸೋಲನ್ನು ಎದುರಿಸಲು ಸಿದ್ಧರಾಗಿರಿ. ಯಶಸ್ಸು ತಾನಾಗಿಯೇ ಬರುತ್ತದೆ. ಪಂಚಾಂಗ : ಸೋಮವಾರ, 15-04-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಪುನರ್ವಸು / ಯೋಗ: ಸುಕರ್ಮ / ಕರಣ: ವಿಷ್ಟಿ /ಸೂರ್ಯೋದಯ : ಬೆ.06.07ಸೂರ್ಯಾಸ್ತ : 06.32ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00 ರಾಶಿಭವಿಷ್ಯ :ಮೇಷ: ತಾಳ್ಮೆಯಿಂದ ವರ್ತಿಸಿದರೆ ಸುಲಭವಾಗಿ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-04-2024)