ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(16-04-2024)

ನಿತ್ಯ ನೀತಿ : ಬದುಕು ಅನ್ನೋದು ನದಿಯ ಹಾಗೆ. ಕೊನೆಯಿಲ್ಲದ ಪಯಣ. ಯಾವುದೂ ನಮ್ಮ ಜತೆ ಉಳಿಯುವುದಿಲ್ಲ. ಉಳಿಯುವುದು ಒಂದೇ. ಹೃದಯಕ್ಕೆ ತಟ್ಟಿದ ನೆನಪು ಮಾತ್ರ. ಪಂಚಾಂಗ : ಮಂಗಳವಾರ, 16-04-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ /ತಿಥಿ: ಅಷ್ಟಮಿ / ನಕ್ಷತ್ರ: ಪುಷ್ಯ / ಯೋಗ: ಧೃತಿ / ಕರಣ: ಬಾಲವ ಸೂರ್ಯೋದಯ : ಬೆ.06.07ಸೂರ್ಯಾಸ್ತ : 06.33ರಾಹುಕಾಲ : 3.00-4.30ಯಮಗಂಡ ಕಾಲ : … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(16-04-2024)