ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-01-2022)

Social Share

ನಿತ್ಯ ನೀತಿ :ಜೀವನದ ಅತ್ಯಂತ ಒಳ್ಳೆಯ ಪಾಠವನ್ನು ಯಾವಾಗಲೂ ಜೀವನದ ಅತಿ ಕೆಟ್ಟ ಪರಿಸ್ಥಿತಿಯಲ್ಲೇ ಕಲಿಯುತ್ತೇವೆ.
# ಪಂಚಾಂಗ : ಸೋಮವಾರ, 17-01-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಪುನರ್ವಸು / ಮಳೆ ನಕ್ಷತ್ರ: ಉತ್ತರಾಷಾಢ /
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.14
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00
# ರಾಶಿಭವಿಷ್ಯ
ಮೇಷ: ಕಳೆದ ಕೆಲವು ದಿನಗಳಿಂದ ಎದುರಿಸುತ್ತಿದ್ದ ತೊಂದರೆಗಳು ಇಂದು ದೂರವಾಗಲಿವೆ.
ವೃಷಭ: ಉದ್ಯಮ, ವೃತ್ತಿ, ಹಣಕಾಸು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಯಶಸ್ಸು ಸಿಗಲಿದೆ.
ಮಿಥುನ: ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾವನೆ ಬರಲಿದೆ. ಮನೆಯನ್ನು ಸಹ ಖರೀದಿಸಬಹುದು.
ಕಟಕ: ಬೆನ್ನು ನೋವು ಮತ್ತು ಹಲ್ಲುಗಳ ಸಮಸ್ಯೆ ಇದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ.
ಸಿಂಹ: ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುತ್ತೀರಿ. ವಿದ್ಯಾರ್ಥಿ ಗಳಿಗೆ ಉತ್ತಮವಾಗಿದೆ.
ಕನ್ಯಾ: ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಆದರೂ ವರ್ಗಾವಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ತುಲಾ: ಕೆಲಸದ ನಿಮಿತ್ತ ವಿವಿಧ ಸ್ಥಳಗಳಿಗೆ ಪ್ರಯಾಣಿಸ ಬೇಕಾಗಬಹುದು.
ವೃಶ್ಚಿಕ: ಖಾಸಗಿ ವಲಯದಲ್ಲಿದ್ದರೆ ಹೊಸ ಅವಕಾಶಗಳು ಸಿಗುತ್ತವೆ. ಆದಾಯವು ಹೆಚ್ಚಾಗಲಿದೆ.
ಧನುಸ್ಸು: ಬ್ಯಾಂಕಿಂಗ್ ಮತ್ತು ನಿರ್ವಹಣೆಗೆ ಸಂಬಂಸಿದವರು ಹೆಚ್ಚು ಶ್ರಮಿಸಬೇಕಾಗುತ್ತದೆ.
ಮಕರ: ಸ್ಥಿರ ಸ್ವತ್ತುಗಳನ್ನು ಹೆಚ್ಚಿಸಿಕೊಳ್ಳಲು ಉತ್ತಮ ದಿನವಾಗಿದೆ. ಹೊಸ ವಾಹನ ಖರೀದಿಸುವ ಅವಕಾಶವಿದೆ.
ಕುಂಭ: ವೈದ್ಯಕೀಯ ಕ್ಷೇತ್ರದಲ್ಲಿರುವವರು ಗುರಿ ಸಾಸಲು ಹೆಚ್ಚು ಪರಿಶ್ರಮ ಪಡುವುದರಿಂದ ಅವರಿಗೆ ಉತ್ತಮ ಫಲಿತಾಂಶ ಸಿಗಲಿದೆ.
ಮೀನ: ಸಂಗಾತಿಯೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ.ಆರೋಗ್ಯದ ಬಗ್ಗೆ ಕಾಳಜಿ ಇರಲಿ.

Articles You Might Like

Share This Article