ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(17-03-2024)

ನಿತ್ಯ ನೀತಿ :ನಾಶವಾಗುವ ಆಸೆಗಳುಳ್ಳ ಜೀವಿಗಳು ಹಣದಿಂದ ಏನು ತಾನೇ ಮಾಡಿಯಾರು? ಯಾವುದಕ್ಕಾಗಿ ಹಣವನ್ನು ಬಯಸುವರೋ ಆ ಶರೀರವೇ ನಶ್ವರವಾದುದು. ಪಂಚಾಂಗ : ಶನಿವಾರ , 16-03-2024ಶೋಭಕೃತ್‌ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷತಿಥಿ: ಸಪ್ತಮಿ / ನಕ್ಷತ್ರ: ರೋಹಿಣಿ / ಯೋಗ: ಪ್ರೀತಿ / ಕರಣ: ಗರಜೆ ಸೂರ್ಯೋದಯ :06.26ಸೂರ್ಯಾಸ್ತ : 06.30ರಾಹುಕಾಲ : 9.00-10.30ಯಮಗಂಡ ಕಾಲ : 1.30-3.00ಗುಳಿಕ ಕಾಲ : 6.00-7.30 ರಾಶಿಭವಿಷ್ಯಮೇಷ: … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(17-03-2024)