ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-06-2024)

ನಿತ್ಯ ನೀತಿ : ಆತವಂಚನೆ ಮಾಡಿಕೊಂಡು ಗೆಲ್ಲುವುದಕ್ಕಿಂತ ಗೌರವದಿಂದ ಸೋಲುವುದು ಒಳ್ಳೆಯದು. ಪಂಚಾಂಗ : 17-06-2024, ಸೋಮವಾರಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ (ಪೂರ್ಣ) / ನಕ್ಷತ್ರ: ಚಿತ್ತಾ / ಯೋಗ: ಪರಿಘ / ಕರಣ: ವಣಿಜ್‌ ಸೂರ್ಯೋದಯ – ಬೆ.05.54ಸೂರ್ಯಾಸ್ತ – 06.47ರಾಹುಕಾಲ – 7.30-9.00ಯಮಗಂಡ ಕಾಲ – 10.30-12.00ಗುಳಿಕ ಕಾಲ – 1.30-3.00 ರಾಶಿಭವಿಷ್ಯ :ಮೇಷ: ವ್ಯಾಪಾರದಲ್ಲಿ ಅನುಕೂಲವಾಗಲಿದೆ. … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-06-2024)