ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-01-2022)

Social Share

ನಿತ್ಯ ನೀತಿ : ಸಂಬಂಧದಲ್ಲಿ ಪರಸ್ಪರ ಸಹಾನುಭೂತಿ ಇದ್ದರೆ ಬದುಕು ಸುಲಲಿತವಾಗಿ ಸಾಗುತ್ತದೆ.
# ಪಂಚಾಂಗ : ಮಂಗಳವಾರ , 18-01-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್/ ನಕ್ಷತ್ರ: ಪುಷ್ಯ/ ಮಳೆ ನಕ್ಷತ್ರ: ಉತ್ತರಾಷಾಢ /
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.14
* ರಾಹುಕಾಲ : 3.00-4.30
* ಯಮಗಂಡ ಕಾಲ : 9.00-10.30
* ಗುಳಿಕ ಕಾಲ : 12.00-1.30
# ರಾಶಿಭವಿಷ್ಯ
ಮೇಷ: ಶಿಕ್ಷಣದ ಹೊಸ ದಾರಿಗಳು ತೆರೆದು ಕೊಳ್ಳುತ್ತವೆ. ಮನೆ, ಭೂಮಿ ಖರೀದಿಸುವಿರಿ.
ವೃಷಭ: ಮಾನಸಿಕ ಅಸ್ಥಿರತೆ ಮತ್ತು ಒತ್ತಡ ಅನುಭವಿಸುವ ಸಾಧ್ಯತೆಗಳಿವೆ.
ಮಿಥುನ: ಉದ್ಯೋಗ ಬದಲಿಸಲು ಯೋಚಿಸುತ್ತಿರು ವವರು ಬುದ್ಧಿವಂತಿಕೆಯಿಂದ ಹೆಜ್ಜೆ ಇಡಬೇಕು.
ಕಟಕ: ವಯಸ್ಸಾದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಕಷ್ಟು ಸಮಸ್ಯೆಗಳು ಪರಿಹಾರವಾಗಲಿವೆ.
ಸಿಂಹ: ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ವಿಷಯಗಳು ಪರಿಹಾರವಾಗಲಿವೆ.
ಕನ್ಯಾ: ಉದ್ಯೋಗದಲ್ಲಿ ರುವವರು ಉತ್ತಮ ಸ್ಥಾನವನ್ನು ಪಡೆಯುತ್ತಾರೆ.
ತುಲಾ: ವಾಹನಗಳು ಮತ್ತು ಯಂತ್ರೋಪಕರಣ ಗಳಿಂದ ಗಾಯವಾಗುವ ಸಂಭವವಿದೆ, ಎಚ್ಚರವಿರಲಿ.
ವೃಶ್ಚಿಕ: ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭ ಸಿಗಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ.
ಧನುಸ್ಸು: ಬಡ್ತಿ ದೊರೆಯುವ ಅವಕಾಶಗಳಿವೆ. ದೂರ ಪ್ರಯಾಣ ಮಾಡಿ ಆಯಾಸ ಮಾಡಿಕೊಳ್ಳದಿರಿ.
ಮಕರ: ಅತ್ತೆ ಕಡೆಯಿಂದ ಮಾನಸಿಕ ಒತ್ತಡ, ಕಿರುಕುಳ ಎದುರಿಸಬೇಕಾಗಬಹುದು.
ಕುಂಭ: ಕುಟುಂಬದ ಹಿರಿಯರಿಗೆ ಪ್ರಾಮುಖ್ಯತೆ ನೀಡಿ. ಹೊಸ ವ್ಯವಹಾರ ಪ್ರಾರಂಭಿಸಿ.
ಮೀನ: ಸೇವಾ ಕ್ಷೇತ್ರಕ್ಕೆ ಸಂಬಂಸಿದ ವ್ಯಾಪಾರ ಮಾಡುವವರು ವಿಶೇಷ ಲಾಭ ಪಡೆಯುವರು.

Articles You Might Like

Share This Article