ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(18-05-2024)

ನಿತ್ಯ ನೀತಿ : ಪ್ರತಿಯೊಂದು ಗೆಳೆತನದ ಹಿಂದೆಯೂ ಸ್ವಲ್ಪವಾದರೂ ಸ್ವ ಹಿತಾಸಕ್ತಿ ಇದ್ದೇ ಇದೆ. ಅದಿಲ್ಲದ ಗೆಳೆತನವೇ ಇಲ್ಲ. ಇದು ಕಟು ಸತ್ಯ. ಪಂಚಾಂಗ : ಶನಿವಾರ, 18-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಹರ್ಷಣ / ಕರಣ: ವಣಿಜ್‌ಸೂರ್ಯೋದಯ : ಬೆ.05.54ಸೂರ್ಯಾಸ್ತ : 06.39ರಾಹುಕಾಲ : 9.00-10.30ಯಮಗಂಡ ಕಾಲ : 1.30-3.00ಗುಳಿಕ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(18-05-2024)