ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(18-06-2024)

ನಿತ್ಯ ನೀತಿ : ಮರದ ಕೊಂಬೆ ಮೇಲೆ ಕುಳಿತ ಹಕ್ಕಿಯು ತನ್ನ ರೆಕ್ಕೆಗಳನ್ನು ನಂಬಿದೆ, ಆದ್ದರಿಂದ ಕೊಂಬೆ ಮುರಿದು ಬಿದ್ದರೂ ಸಹ ಅದಕ್ಕೇನೂ ಆಗದು. ಪಂಚಾಂಗ : ಮಂಗಳವಾರ , 18-06-2024ಕ್ರೋನಾಮ ಸಂವತ್ಸರ / ಉತ್ತರಾಯಣ / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಸ್ವಾತಿ / ಯೋಗ: ಶಿವ / ಕರಣ: ಬವ ಸೂರ್ಯೋದಯ – ಬೆ.05.54ಸೂರ್ಯಾಸ್ತ – 06.48ರಾಹುಕಾಲ – 9.00-10.30ಯಮಗಂಡ ಕಾಲ – 1.30-3.00ಗುಳಿಕ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(18-06-2024)