ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-05-2024)

ನಿತ್ಯ ನೀತಿ : ಜೀವನದ ಮೂರು ಸೂತ್ರಗಳು. ಸಂತೋಷದಲ್ಲಿ ಮಾತು ಕೊಡಬೇಡಿ. ಕೋಪದಲ್ಲಿ ಉತ್ತರ ಕೊಡಬೇಡಿ. ದುಃಖದಲ್ಲಿ ನಿರ್ಧಾರ ಕೈಗೊಳ್ಳಬೇಡಿ. ಪಂಚಾಂಗ : ಭಾನುವಾರ , 19-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಹಸ್ತ / ಯೋಗ: ವಜ್ರ / ಕರಣ: ಭವ ಸೂರ್ಯೋದಯ : ಬೆ.05.53ಸೂರ್ಯಾಸ್ತ : 06.39ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-05-2024)