ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-10-2024)

ನಿತ್ಯ ನೀತಿ : ಜೀವನದಲ್ಲಿ ಯಾರು ಇನ್ನೊಬ್ಬರ ಸಂತೋಷ, ನೆಮದಿಯನ್ನು ನೋಡಿ ಮನಃಪೂರ್ವಕವಾಗಿ ಆನಂದದಿಂದ ಸಂತೋಷ ಪಡುತ್ತಾರೋ ಅವರೇ ನಿಜವಾಗಲೂ ಹೃದಯವಂತಿಕೆಯ ಸ್ನೇಹಿತರು. ಪಂಚಾಂಗ : ಭಾನುವಾರ , 20-10-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /ತಿಥಿ: ತೃತೀಯಾ / ನಕ್ಷತ್ರ: ಕೃತ್ತಿಕಾ / ಯೋಗ: ವ್ಯತೀಪಾತ / ಕರಣ: ಭವ ಸೂರ್ಯೋದಯ – ಬೆ.06.11ಸೂರ್ಯಾಸ್ತ – 05.58ರಾಹುಕಾಲ – 4.30-6.00ಯಮಗಂಡ ಕಾಲ – 12.00-1.30ಗುಳಿಕ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-10-2024)