ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-02-2022)

Social Share

ನಿತ್ಯ ನೀತಿ :ಪರರನ್ನು ಹೀನವಾಗಿ ಪರಿಗಣಿಸಬೇಡಿ. ಅದು ನಿಮ್ಮ ಮನಸ್ಸಿನ ಯೋಗ್ಯತೆಯನ್ನು ಕುಗ್ಗಿಸುತ್ತದೆ.

# ಪಂಚಾಂಗ : ಸೋಮವಾರ , 21-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ  ಮಾಸ | ಕೃಷ್ಣ ಪಕ್ಷ | ತಿಥಿ: ಪಂಚಮಿ| ನಕ್ಷತ್ರ: ಚಿತ್ತಾ| ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.40
* ಸೂರ್ಯಾಸ್ತ : 06.27
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ :1.30-3.00
# ರಾಶಿಭವಿಷ್ಯ 
ಮೇಷ: ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಸಂದರ್ಭ ಎದುರಾಗಬಹುದು.
ವೃಷಭ: ಇಂದು ಯಾವುದೇ ಕಾರ್ಯ ಕೈಗೊಂಡರೂ ಸುಲಭ ರೀತಿಯಲ್ಲಿ ಯಶಸ್ಸು ಸಾಧಿಸುವಿರಿ.
ಮಿಥುನ: ನೀವು ಮಾಡುವ ಕೆಲಸಗಳಿಗೆ ಕುಟುಂಬ ಸದಸ್ಯರಿಂದ ಬೆಂಬಲ ಸಿಗುತ್ತದೆ.
ಕಟಕ: . ದೇವರ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ.
ಸಿಂಹ: ಶ್ಲಾಘನೀಯ ಕೆಲಸ ಮಾಡುವುದರಿಂದಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.
ಕನ್ಯಾ: ವೈವಾಹಿಕ ಜೀವನ ಮಧುರವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರಲಿದೆ.
ತುಲಾ: ಸ್ನೇಹಿತರಿಗೆ ಬಹಳ ದಿನಗಳ ಹಿಂದೆ ಕೊಟ್ಟಿದ್ದ ಸಾಲವನ್ನು ಹಿಂತಿರುಗಿಸುವರು.
ವೃಶ್ಚಿಕ: ಮಾನಸಿಕ ಆಲಸ್ಯ ಕೊನೆಗೊಳ್ಳುತ್ತದೆ ಮತ್ತು ನೀವು ಎಲ್ಲಾ ಕಡೆಯಿಂದ ಒಳ್ಳೆಯ ಸುದ್ದಿ ಕೇಳುವಿರಿ.
ಧನುಸ್ಸು: ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೊರಗೆ ಹೋಗಿ ಕಾಲ ಕಳೆಯುವಿರಿ.
ಮಕರ: ಕುಟುಂಬದ ಅಗತ್ಯತೆಗಳನ್ನು ಸಂಪೂರ್ಣ ವಾಗಿ ನೋಡಿಕೊಳ್ಳುವಿರಿ.
ಕುಂಭ: ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ ಅವರ ಆಲೋಚನೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಮೀನ: ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ. ವ್ಯವಹಾರದಲ್ಲಿ ಮುನ್ನೆಚ್ಚರಿಕೆ ಅಗತ್ಯ.

Articles You Might Like

Share This Article