ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-05-2022)

Spread the love

ನಿತ್ಯ ನೀತಿ : ಇವತ್ತು ಏನು ನಿನ್ನನ್ನು ನೋಯಿಸುತ್ತದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ.

# ಪಂಚಾಂಗ : ಭಾನುವಾರ, 22.-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಕೃಷ್ಣ ಪಕ್ಷ / ತಿಥಿ: ಸಪ್ತಮಿ/ ನಕ್ಷತ್ರ: ಧನಿಷ್ಠಾ/ಮಳೆ ನಕ್ಷತ್ರ: ಕೃತ್ತಿಕಾ

* ಸೂರ್ಯೋದಯ : ಬೆ.5.53
* ಸೂರ್ಯಾಸ್ತ : 06.40
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30

# ಇಂದಿನ ರಾಶಿ ಭವಿಷ್ಯ : 
ಮೇಷ: ಸ್ಥಗಿತಗೊಂಡ ಕೆಲಸ ಪ್ರಾರಂಭಿಸಲು ಯಾರನ್ನಾದರೂ ಶಿಫಾರಸು ಮಾಡುವಿರಿ.
ವೃಷಭ: ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಿದ್ದರೆ ಪರಿಹಾರ ಕಂಡುಕೊಳ್ಳುವಿರಿ.
ಮಿಥುನ: ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಪರಿಹಾರವಾಗಬಹುದು.

ಕಟಕ: ಸಮಾಧಾನಚಿತ್ತ ದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಕೊಳ್ಳಬಹುದು.
ಸಿಂಹ: ವ್ಯಾಪಾರವನ್ನು ಉತ್ತಮ ಗೊಳಿಸಲು ಹಣ ಖರ್ಚು ಮಾಡಬೇಕಾಗುತ್ತದೆ.
ಕನ್ಯಾ: ಕಾರ್ಯಕ್ಷೇತ್ರದಲ್ಲಿ ಎಲ್ಲರೊಂದಿಗೆ ಚೆನ್ನಾಗಿ ನಡೆದುಕೊಳ್ಳುವಿರಿ ಮತ್ತು ಉತ್ತಮ ಹಣ ಗಳಿಸುವಿರಿ.

ತುಲಾ: ಕುಟುಂಬದ ಅಗತ್ಯಗಳನ್ನು ಪೂರೈಸುವುದರಲ್ಲಿ ಅನೇಕ ಬಾರಿ ನಿಮಗಾಗಿ ಸಮಯ ನೀಡುವುದನ್ನೇ ಮರೆತುಹೋಗುತ್ತೀರಿ.
ವೃಶ್ಚಿಕ: ವ್ಯಾಪಾರದಲ್ಲಿ ಲಾಭದಾಯಕ ಪರಿಸ್ಥಿತಿ ಇರುತ್ತದೆ. ಜನರಿಗೆ ಗೌರವ ಸಿಗಲಿದೆ.
ಧನುಸ್ಸು: ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುತ್ತೀರಿ.

ಮಕರ: ನಿಮ್ಮ ಬಗ್ಗೆ ಸಂಬಂಧಿಕರಲ್ಲಿ ಅಸೂಯೆ ಹುಟ್ಟುತ್ತದೆ. ಅವರಿಂದ ದುಃಖಕ್ಕೂ ಒಳಗಾಗಬಹುದು.
ಕುಂಭ: ದುಡುಕುತನ ಒಳ್ಳೆಯ ದಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಆಲೋಚಿಸಿ.
ಮೀನ: ವಿರೋಧಿಗಳೂ ಸಹ ಮೆಚ್ಚುವಂತಹ ಕಾರ್ಯಸಾಧನೆ ಮಾಡುವಿರಿ.

Facebook Comments