ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-01-2022)

Social Share

#ನಿತ್ಯ ನೀತಿ : ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ.
# ಪಂಚಾಂಗ: ಭಾನುವಾರ, 23-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ಪಂಚಮಿ | ನಕ್ಷತ್ರ: ಉತ್ತರಾ | ಮಳೆ ನಕ್ಷತ್ರ: ಉತ್ತರಾಷಾಢ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.17
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30
# ರಾಶಿಭವಿಷ್ಯ
* ಮೇಷ: ನಿಗೂಢ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಕುಟುಂಬ ಜೀವನವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.
* ವೃಷಭ: ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರ ಬೇಕು. ವ್ಯಾಪಾರಸ್ಥರು ಲಾಭ ಪಡೆಯುವ ಸಾಧ್ಯತೆಯಿದೆ.
* ಮಿಥುನ: ಕೆಲವು ಹೊಸ ನಿರ್ಣಯ ತೆಗೆದುಕೊಳ್ಳ ಬಹುದು. ಅಗತ್ಯವಿರುವವರಿಗೆ ಹೊಸ ಬಟ್ಟೆ ದಾನ ಮಾಡಿ.
* ಕಟಕ: ವಹಿವಾಟು ಮಾಡುವಾಗ ಜಾಗರೂಕ ರಾಗಿರಬೇಕು. ಸಂಬಂಕ ರನ್ನು ಭೇಟಿ ಮಾಡುವಿರಿ.
* ಸಿಂಹ: ಅಮ್ಮನ ಕಡೆಯವರಿಂದ ಉಡುಗೊರೆ ಸಿಗುವ ಸಾಧ್ಯತೆಗಳಿವೆ.
* ಕನ್ಯಾ: ಪ್ರೇಮ ಜೀವನ ದಲ್ಲಿ ಉತ್ತಮ ಬದಲಾವಣೆಗಳಾಗಲಿವೆ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವಿರಿ.
* ತುಲಾ: ಯಾವುದೇ ನಿರ್ಣಯ ಕೈಗೊಳ್ಳುವ ಮೊದಲು ಕೋಪವನ್ನು ನಿಯಂತ್ರಣದಲ್ಲಿಟ್ಟುಳ್ಳಿ.
* ವೃಶ್ಚಿಕ: ಪ್ರಯಾಣ ಮಾಡಲು ಬಯಸುವವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
* ಧನುಸ್ಸು: ನವವಿವಾಹಿತರಿಗೆ ಉತ್ತಮ ದಿನ. ನಿಮ್ಮ ಮಾತುಗಳಿಂದ ಕುಟುಂಬದವರ ನಡುವೆ ಸಾಮರಸ್ಯವನ್ನು ಮೂಡಿಸಲು ಪ್ರಯತ್ನಿಸುತ್ತೀರಿ.
* ಮಕರ: ಬೇರೆಯವರೊಂದಿಗೆ ವ್ಯವಹರಿಸುವಾಗ ಕುಟುಂಬ ಸದಸ್ಯರ ಸಲಹೆ ಪಡೆಯಿರಿ.
* ಕುಂಭ: ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಣಕಾಸು ಪರಿಸ್ಥಿತಿ ಉತ್ತಮವಾಗಿರುತ್ತದೆ.
* ಮೀನ: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆತ್ಮವಿಶ್ವಾಸದಿಂದಿಂದಿರಿ. ಉತ್ತಮ ದಿನ.

Articles You Might Like

Share This Article