ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-10-2024)

ನಿತ್ಯ ನೀತಿ : ಕಷ್ಟ ನಿಜಕ್ಕೂ ಕೆಟ್ಟದ್ದಲ್ಲ. ಅದು ನಮ ಮುಂದಿನ ನಡೆ ಹೇಗಿರಬೇಕು ಎಂಬುದನ್ನು ತಿಳಿಸುವ ಶಿಕ್ಷಕನಿದ್ದಂತೆ. ಪಂಚಾಂಗ : ಬುಧವಾರ – 23-10-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ /ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಪುನರ್ವಸು /ಯೋಗ: ಶಿವ / ಕರಣ: ವಿಷ್ಠಿ / ಸೂರ್ಯೋದಯ ; ಬೆ.06.11ಸೂರ್ಯಾಸ್ತ : 05.57ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00 ಮೇಷ: … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-10-2024)