ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-05-2024)

ನಿತ್ಯ ನೀತಿ : ನಮ್ಮಲ್ಲಿ ಎಷ್ಟೇ ಸಂಪತ್ತಿರಲಿ ಸಾವು ಸಮೀಪಿಸಿದಾಗ ದೇವರು ಕೊಟ್ಟಿರುವ ಆಯ್ಕೆ ಕೇವಲ ಎರಡು. ಕೊಟ್ಟು ಹೋಗುವುದು ಅಥವಾ ಬಿಟ್ಟು ಹೋಗುವುದು. ಮತ್ತೇಕೆ ಈ ಮೋಹ..? ಪಂಚಾಂಗ : ಶುಕ್ರವಾರ, 24-05-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್‌ / ನಕ್ಷತ್ರ: ಅನುರಾಧಾ / ಯೋಗ: ಶಿವ / ಕರಣ: ಬಾಲವ ಸೂರ್ಯೋದಯ : ಬೆ.05.53ಸೂರ್ಯಾಸ್ತ : 06.41ರಾಹುಕಾಲ : … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-05-2024)