ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-08-2024)

ನಿತ್ಯ ನೀತಿ : ಬಡತನ ಶಾಶ್ವತವಲ್ಲ, ಸಿರಿತನ ಶಾಶ್ವತವಲ್ಲ, ನಿನ್ನಲ್ಲಿರುವಂತಹ ಮಾನವೀಯತೆಯ ಗುಣಗಳೇ ಶಾಶ್ವತ. ಪಂಚಾಂಗ : ಶನಿವಾರ, 24-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಅಶ್ವಿನಿ / ಯೋಗ: ವೃದ್ಧಿ / ಕರಣ: ಗರಜೆ ಸೂರ್ಯೋದಯ – ಬೆ.06.08ಸೂರ್ಯಾಸ್ತ – 06.35ರಾಹುಕಾಲ – 9.00-10.30ಯಮಗಂಡ ಕಾಲ – 1.30-3.00ಗುಳಿಕ ಕಾಲ – 6.00-7.30 ರಾಶಿಭವಿಷ್ಯ :ಮೇಷ: ಅಂದುಕೊಂಡಿದ್ದ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-08-2024)