ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-10-2024)

ನಿತ್ಯ ನೀತಿ : ನಿಯತ್ತು ಅನ್ನೋದು ಸೋಲುತ್ತ ಬಂದ ಹಾಗೆ… ಸಂಬಂಧಗಳು ಸಾಯುತ್ತ ಹೋಗುತ್ತವೆ… ಶುಕ್ರವಾರ ಪಂಚಾಂಗ :25-10-2024ಕ್ರೋಧಿನಾಮ ಸಂವತ್ಸರ \ ದಕ್ಷಿಣಾಯಣ \ ಶರದ್ ಋತು \ ಆಶ್ವಯುಜ ಮಾಸ \ ಕೃಷ್ಣ ಪಕ್ಷತಿಥಿ: ನವಮಿ \ ನಕ್ಷತ್ರ: ಪುಷ್ಯ \ ಯೋಗ: ಶುಭ \ ಕರಣ: ತೈತಿಲ ಸೂರ್ಯೋದಯ : ಬೆ.06.12ಸೂರ್ಯಾಸ್ತ : 05.55ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00 ಮೇಷ: ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ವರಿಗೆ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-10-2024)