ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(27-05-2024)

ನಿತ್ಯ ನೀತಿ : ಒಳ್ಳೆಯ ಜನರು ನಿಮಗೆ ಸಂತೋಷ ಕೊಟ್ಟರೆ, ಕೆಟ್ಟ ಜನರು ನಿಮಗೆ ಅನುಭವ ಕೊಡುತ್ತಾರೆ ಎಂಬುದನ್ನು ಯಾವಾಗಲೂ ನೆನಪಿಡಿ. ಪಂಚಾಂಗ : ಸೋಮವಾರ, 27-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಪೂರ್ವಾಷಾಢ / ಯೋಗ: ಶುಭ / ಕರಣ: ಕೌಲವ / ಸೂರ್ಯೋದಯ – ಬೆ.05.53ಸೂರ್ಯಾಸ್ತ – 06.41ರಾಹುಕಾಲ – 7.30-9.00ಯಮಗಂಡ ಕಾಲ – 10.30-12.00ಗುಳಿಕ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(27-05-2024)